flixOye
Trailers

ಮನೋರಥ / MANORATHA |NEW KANNADA MOVIE TRAILER

‘ಮನೋರಥ’.. ಸದ್ಯ ಚಿತ್ರದ ಟ್ರೇಲರ್ ಮೂಲಕ ಸೌಂಡ್ ಮಾಡಲು ರೆಡಿಯಾಗಿರೋ ಸಿನಿಮಾ.. ಈ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ ಪ್ರಸನ್ನಕುಮಾರ್.. ಸೈಕಾಲಜಿಕಲ್ ಥ್ರಿಲ್ಲರ್ ವಿಷಯವನ್ನಾಧರಿಸಿದ ಸಿನಿಮಾ ಇದಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನ ಈ ಸಿನಿಮಾ ಒಳಗೊಂಡಿದೆ.

ಸಂಬಂಧಿತ · Related