flixOye
Buzz

ಭರವಸೆ ಮೂಡಿಸಿದ ಸ್ಟಾರ್ ನಟಿಯ ಪುತ್ರಿ!

ಸ್ಟಾರ್ ಗಳ ಮಕ್ಕಳು ಕಲಾವಿದರೇ ಆಗಬೇಕು ಎನ್ನುವ ಯಾವುದೇ ರೂಲ್ಸ್ ಇಲ್ಲ.ಆದ್ರೆ ಸಿನಿರಂಗದಲ್ಲಿ ಸುಮಾರು ದಶಕಗಳು ಆಳಿದ ಸ್ಟಾರ್ ನಟಿ ಶೃತಿಯ ಮಗಳು ಸೋಷಿಯಲ್ ನೆಟ್ವರ್ಕ್ ನಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ.ನಟಿ ಶ್ರುತಿ ಅವರ ಪುತ್ರಿ ಗೌರಿ ಇಂಪಾಗಿ ಹಾಡುತ್ತಾರೆ. ಈಕೆಯ ಧ್ವನಿಯನ್ನು ಕೇಳಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಹವ್ಯಾಸಕ್ಕಾಗಿ ಹಾಡಿ ಇನ್‌ಸ್ಟಾಗ್ರಾಂ ನಲ್ಲಿ ಹಾಕಿರುವ ವಿಡಿಯೋಗಳು ಸಾವಿರಗಟ್ಟಲೆ ಲೈಕ್ ಹಾಗೂ ಕಮೆಂಟ್ ಗಳನ್ನು ಪಡೆದುಕೊಂಡಿವೆ.

ಸಂಬಂಧಿತ · Related