ದಿ ವಿಲನ್ ಚಿತ್ರದ ಪೋಸ್ಟರ್ ಔಟ್ : ರಗಡ್ ಅವತಾರದಲ್ಲಿ ಶಿವಣ್ಣ-ಸುದೀಪ್ .
ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಬಿಗ್ ಬಜೆಟ್ ಚಿತ್ರ ದಿ ವಿಲನ್ , ಇದೇ ಮೊದಲ ಬಾರಿಗೆ ಸೆಂಚುರಿ ಸ್ಟಾರ್ ಡಾ.ಶಿವರಾಜಕುಮಾರ್ ಮತ್ತು ಕಿಚ್ಚ ಸುದೀಪ್ ಇದೇ ಪ್ರಥಮಬಾರಿಗೆ ಜೊತೆಯಾಗಿ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿರುವ ದಿ ವಿಲನ್ ಗೆ ಯಶಸ್ವಿ ನಿರ್ದೇಶಕ ಪ್ರೇಮ್ ಆಕ್ಸನ್ ಕಟ್ ಹೇಳಿದ್ದಾರೆ.
ದಿ ವಿಲನ್ ಚಿತ್ರದ ಎರಡು ಪ್ರತ್ಯೇಕ ಪೋಸ್ಟರ್ ರಿಲೀಸ್ ಆಗಿವೆ.ಒಂದು ಪೋಸ್ಟರ್ ನಲ್ಲಿ ಡಾ.ಶಿವರಾಜಕುಮಾರ್ ಸಖತ್ ಸ್ಟೈಲೀಶ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ.

Advertisement
ಮತ್ತೊಂದು ಪೋಸ್ಟರ್ ನಲ್ಲಿ ಕಿಚ್ಚ ಸುದೀಪ್ ಸಹ ಸಖತ್ ಸ್ಟೈಲ್ ಆಗಿ ಮಿಂಚಿದ್ದಾರೆ.









