flixOye
Buzz

“ವಾಸು ನಾನ್ ಪಕ್ಕಾ ಕಮರ್ಷಿಯಲ್” ಮೊದಲ ಪ್ರತಿ ಸಿದ್ಧ


“ವಾಸು ನಾನ್ ಪಕ್ಕಾ ಕಮರ್ಷಿಯಲ್” ಮೊದಲ ಪ್ರತಿ ಸಿದ್ಧ

ವಿಂಕ್‍ವಿಷಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದೆ. ಅಜಿತ್ ವಾಸನ್ ಉಗ್ಗಿನ ನಿರ್ದೇಶನದ, ಈಚಿತ್ರದ ಛಾಯಾಗ್ರಹಣ-ಚಿಲಿಪ್ ಚಕ್ರವರ್ತಿ, ಸಂಗೀತ- ಅನೀಷ್ ಲೋಕನಾಥ, ಸಂಕಲನ – ಶ್ರೀಕಾಂತ್, ಸಾಹಸ- ವಿಕ್ರಂ ಮೋರ್, ನೃತ್ಯ – ಬಾಬಾ ಭಾಸ್ಕರ್, ಶೇಖರ್, ಶರತ್‍ಗೌಡ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಅನೀಶ್ ತೇಜೇಶ್ವರ್, ನಿಶ್ವಿಕಾ ನಾಯ್ಡು, ಅವಿನಾಶ್, ಮಂಜುನಾಥ ಹೆಗಡೆ, ಅರುಣ ಬಾಲರಾಜ್, ಗಿರೀಶ್, ದೀಪಕ್ ಶೆಟ್ಟಿ ಮುಂತಾದವರಿದ್ದರೆ.

ಸಂಬಂಧಿತ · Related