ಹಲೋ… “ನೀವು ಕರೆ ಮಾಡಿದ ಚಂದದಾರರು Neevu Kare Madida Chandaadaararu ‘: ಸಸ್ಪೆನ್ಸ್ ಥ್ರಿಲ್ಲರ್ ಟ್ರೈಲರ್ ವೀಕ್ಷಿಸಿ
ಮೋನಿಶ್ ನಿರ್ದೇಶನದ “ನೀವು ಕರೆ ಮಾಡಿದ ಚಂದದಾರರು’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನೊಳಗೊಂಡಿದೆ. ಚಿತ್ರದಲ್ಲಿ ದಿಲೀಪ್ ರಾಜ್ ನಾಯಕನಾಗಿ ಕಾಣಿಸಿಕೊಂಡರೆ, ಶಿಲ್ಪ ಮಂಜುನಾಥ್ ಎನ್ನುವವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರವನ್ನು ಸನತ್ ಕುಮಾರ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಕೇಶವ ಚಂದ್ರ ಅವರ ಕಥೆ, ಅದಿಲ್ ನದಾಫ್ ಸಂಗೀತ, ಮತ್ತು ಶ್ರೀನಿವಾಸ್ ಛಾಯಾಗ್ರಹಣವಿದೆ. ಚಿತ್ರದ ಸಸ್ಪೆನ್ಸ್ ಥ್ರಿಲ್ಲರ್ ಟ್ರೈಲರ್ ವೀಕ್ಷಿಸಿ.









