ಅರಸು ನಾಗರಾಜ್ ಫಿಲಂಸ್ ಲಾಂಛನದಲ್ಲಿ, ಆರ್. ವರಪ್ರಸಾದ್ ಶೆಟ್ಟಿ, ರವಿಶಂಕರ್, ಅನಿಲ್, ಸುನಿಲ್, ಹನುಮಂತರಾಜು, ಹರೀಶ್, ವೆಂಕಟೇಶ್ ಕೂಡಿ ನಿರ್ಮಿಸಿರುವ ಭೂತಯ್ಯನ ಮೊಮ್ಮಗ ಅಯ್ಯು ಚಿತ್ರದ ಟೀಸರನ್ನು ನಟ-ನಿರ್ಮಾಪಕ-ಶ್ರೀನಗರ ಕಿಟ್ಟಿಯವರು ಬಿಡುಗಡೆ ಮಾಡಿದರು. ಮುಂದಿನ ತಿಂಗಳು ಬಿಡುಗಡೆಯಾಗಲಿರುವ, ನಾಗರಾಜ್ ಪೀಣ್ಯ (ಪದೇ ಪದೇ, ನಮಕ್ ಹರಾಮ್ ನಿರ್ದೇಶಕರು) ನಿರ್ದೇಶನದ ಈ ಚಿತ್ರಕ್ಕೆ ಛಾಯಾಗ್ರಾಹಕ – ನಂದಕುಮಾರ್, ಸಂಕಲನ – ಶ್ರೀನಿವಾಸ್ ಬಾಬು, ಸಹನಿರ್ದೇಶನ – ಚಂದ್ರು ಮಳವಳ್ಳಿ, ಸಹ ನಿರ್ಮಾಪಕರು – ರವಿಶಂಕರ್, ಅನಿಲ್, ಪರಮೇಶ್, ತಾರಾಗಣದಲ್ಲಿ – ಚಿಕ್ಕಣ್ಣ, ಶ್ರುತಿ ಹರಿಹರನ್, ತಬಲಾ ನಾಣಿ, ಬುಲೆಟ್ ಪ್ರಕಾಶ್, ಗಿರಿಜಾ ಲೋಕೇಶ್, ರಾಕ್ಲೈನ್ ಸುಧಾಕರ್, ಹೊನ್ನವಳ್ಳಿ ಕೃಷ್ಣ, ಸಿದ್ದಿ, ಕೀರ್ತಿರಜ್, ಮೋಹನ್ ಜುನೇಜಾ, ಉಮೇಶ್, ಮನ್ದೀಪ್ ರಾಯ್, ವರ್ಧನ್, ಮುಂತಾದವರಿದ್ದಾರೆ.
ಸಂಬಂಧಿತ · Related
Buzz
Bhoorame Teaser: Emotional Kannada Music Video Drops
Buzz
Shivanna’s Upcoming Films: Bail, M16 JJ Roy, DAD, Survivor & More
Buzz
Shiva Rajkumar’s ‘A For Anand’ Glimpse Released
Buzz
ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ
Buzz
Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!
Buzz
ಕಲಾ ಹಿರನ್: ಸಲ್ಮಾನ್ ಖಾನ್ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!
Buzz
ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!
Buzz
ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!
Buzz
Drishyam 3 Kannada Trailer Drops: Mohanlal & Jeethu Joseph Return!
Buzz
Peddi Trailer Unleashed: Ram Charan, Janhvi & Shivanna Set Screens Ablaze