ಶ್ರೀ ಸಿದ್ಧರಾಮೇಶ್ವರ ಫಿಲಂಸ್ ಲಾಂಛನದಲ್ಲಿ ವಿಜಯಾರೆಡ್ಡಿ ಎಸ್ ಚೌದರಿ ನಿರ್ಮಾಣದ ‘ಶಂಖನಾದ’ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಈ ಚಿತ್ರದ ನಿರ್ದೇಶನ ವಿಶ್ವನಾಥ ಬಸಪ್ಪ ಕಾಳಗಿ, ಸಂಗೀತ – ವಿನು ಮನಸು, ಸಂಕಲನ-ಸತೀಶ್ ಚಂದ್ರಯ್ಯ, ಛಾಯಾಗ್ರಹಣ – ನಕಲ ಟಿ ದಾಂಡೇಕರ್ & ಮಂಜುನಾಥ್ ಜಗದೀಶ ಗೌಡ, ನೃತ್ಯ – ಹೈಟ್ ಮಂಜು, ಸಹನಿರ್ದೇಶನ – ರಂಜಿತ್ & ಎಸ್ ಆರ್.ಪಿ, ತಾರಾಗಣದಲ್ಲಿ – ಶಾಂತರೆಡ್ಡಿ ಪಾಟೀಲ್, ನಯನ, ನಂ ಶ್ರೀನಿವಾಸ, ಶ್ರೀ, ರಶ್ಮಿತಾ, ಅಶೋಕ್ ಕಂಬಳಿ, ಸಿದ್ಧಾರ್ಥ ಕೆ, ರಾಜಾರಾಂ, ಶಂಕರ್ ಮುಂತಾದವರಿದ್ದಾರೆ. ಥಿü್ರಲ್ಲರ್ ಮತ್ತು ಸಸ್ಪೆನ್ಸ್ ಕಥಾ ವಸ್ತುವುಳ್ಳ ಈ ಚಿತ್ರಕ್ಕೆ ಬಾಗಲಕೋಟೆ, ಗದಗ, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.
ಸಂಬಂಧಿತ · Related
Buzz
Bhoorame Teaser: Emotional Kannada Music Video Drops
Buzz
Shivanna’s Upcoming Films: Bail, M16 JJ Roy, DAD, Survivor & More
Buzz
Shiva Rajkumar’s ‘A For Anand’ Glimpse Released
Buzz
ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ
Buzz
Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!
Buzz
ಕಲಾ ಹಿರನ್: ಸಲ್ಮಾನ್ ಖಾನ್ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!
Buzz
ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!
Buzz
ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!
Buzz
Drishyam 3 Kannada Trailer Drops: Mohanlal & Jeethu Joseph Return!
Buzz
Peddi Trailer Unleashed: Ram Charan, Janhvi & Shivanna Set Screens Ablaze