flixOye
Buzz

ಗೋವಿಂದಗೋವಿಂದ ನ ಫಸ್ಟ್ ಲುಕ್ ನಾಳೆ 10ಕ್ಕೆ

ಸುಮಂತ್ ಶೈಲೇಂದ್ರ ಅವರು ನಾಯಕನಾಗಿ ನಟಿಸಿರುವ ಗೋವಿಂದಗೋವಿಂದ ಚಿತ್ರದ ಫಸ್ಟ್ ಲುಕ್ ಟೀಸರ್ನಾ ಳೆ ಬೆಳಿಗ್ಗೆ 10ಕ್ಕೆ ಬಿಡುಗಡೆಯಾಗಲಿದೆ. ನಾಳೆ ನಟ ಸುಮಂತ್ ಶೈಲೇಂದ್ರ ಅವರ ಹುಟ್ಟು ಹಬ್ಬವಿದ್ದು, ಹುಟ್ಟು ಹಬ್ಬದ ವಿಶೇಷವಾಗಿ ಫಸ್ಟ್ ಲುಕ್ ಟೀಸರ್
ಬಿಡುಗಡೆಯಾಗಲಿದೆ. ಈ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಕ್ತಾಯವಾಗಿ ಸೆನ್ಸಾರ್ ಮುಗಿಸಿದೆ. ಲಾಕ್ ಡೌನ್ ನಿಂದಾಗಿ ಚಿತ್ರಮಂದಿರಗಳು ಮುಚ್ಚಿದ್ದು
ಚಿತ್ರಮಂದಿರಗಳು ರೀ ಓಪನ್ ಆಗುತ್ತಿದ್ದಂತೆ ಈ ಚಿತ್ರವು ತೆರೆಗೆ ಬರಲಿದೆ. ಚಿತ್ರವನ್ನು ತಿಲಕ್ ಎಂಬುವವರು ನಿರ್ದೇಶನ ಮಾಡಿದ್ದಾರೆ.

ಸಂಬಂಧಿತ · Related