ಧನು ಬಾಯ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ರಾಜ್ ಬಹದ್ದೂರ್
ಅವರು ನಿರ್ದೇಶನ ಮಾಡಲಿರುವ ಹುಲಿಬೇಟೆ ಚಿತ್ರದಲ್ಲಿ ನಟಿಸಲು
ಹೊಸ ಕಲಾವಿದರಿಗೆ ಅವಕಾಶ ನೀಡುತ್ತಿದ್ದು ಚಿತ್ರತಂಡದಿಂದ ಆಡಿಷನ್
ನಡೆಸುತ್ತಿದ್ದಾರೆ.18 ರಿಂದ 45 ವರ್ಷದೊಳಗಿನಪುರುಷರು ಮಹಿಳೆಯರು
ಹಾಗೂ 5 ರಿಂದ 10 ರೊಳಗಿನ ಮಕ್ಕಳು ಈ ಆಡಿಷನ್ ನಲ್ಲಿ ಭಾಗವಹಿಸ ಬಹುದಾಗಿದ್ದು ಸಿನಿಮಾದಲ್ಲಿ ನಟಿಸಲು ಇಚ್ಛೆ ಜೊತೆ ಪ್ರತಿಭೆ ಉಳ್ಳವರು ನಿಮ್ಮ ಇತ್ತಿಚಿನ ಭಾವಚಿತ್ರದ ಜೊತೆಗೆ ಕೆಳಗೆ ಸೂಚಿಸಿರುವ ವಾಟ್ಸಾಪ್ ನಂಬರ್ ಗೆ ವಿವರಗಳನ್ನು ಕಳುಹಿಸಿ ಕೊಡಿ.
What’s app number
9844171802
ಸಂಬಂಧಿತ · Related
Buzz
Toxic Worldwide Release: Yash’s Character Posters, One by One
Buzz
ZEE5 Kannada Upcoming Originals: 8 New Titles Coming Soon
Buzz
Toxic Pre-Release Event: Rukmini Vasanth Speech Highlights
Buzz
‘ನೀ ನಂಗೆ ಅಲ್ಲವಾ’ ಮೊದಲ ಹಾಡು ‘ನೋ ನೋ…’ ಬಿಡುಗಡೆ
Buzz
ಭಾವಾಂತರ: ಕಾರ್ತಿಕ್ ಶರ್ಮರ ಕನಸು, ವಿಭಿನ್ನ ಪೋಸ್ಟರ್ಗೆ ಭಾರೀ ಚರ್ಚೆ
Buzz
ನಾಗಭೂಷಣ್ ಹೊಸ ಚಿತ್ರ: 90ರ ದಶಕದ ಕೌಟುಂಬಿಕ ಕಥೆ
Buzz
ಅಮೇರಿಕಾ ಅಮೇರಿಕಾ 2: ಹೊಸ ಕಥೆ, ಹಳೆಯ ಪ್ರೀತಿ!
Buzz
ಹುಬ್ಬಳ್ಳಿ ಹಂಟರ್ಸ್: ‘ಬೆಲ್ ಬಾಟಮ್’ ನಿರ್ಮಾಪಕರ ಹೊಸ ಸಿನಿಮಾ ಡಬ್ಬಿಂಗ್ ಪೂರ್ಣ
Buzz
Cocktail 2: Netflix Date for Romantic Comedy
📢 Never miss a Sandalwood updateNew movies, trailers & OTT updates — first.