flixOye
Trailers

“ಎಮ್ಮೆ ತಿಮ್ಮ” ನ ಟ್ರೈಲರ್ ಬಿಡುಗಡೆ

ಟ್ರೈಲರ್ ನೋಡಲು ಈ 👉🏿👉🏿 ಲಿಂಕ್ ಕ್ಲಿಕ್ ಮಾಡಿ

ನೀಲಾಂಜನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಂಧ್ಯಾ ಮಂಜುನಾಥ್
ಅವರು ನಿರ್ಮಾಣದಲ್ಲಿ ಕೆ.ರಾಜ್ ಶರಣ್ ಅವರು ಕಥೆ ಚಿತ್ರಕಥೆ ಸಂಭಾಷಣೆ
ಬರೆದು ನಿರ್ದೇಶನ ಮಾಡಿರುವ ಎಮ್ಮೆ ತಿಮ್ಮ ಚಿತ್ರದ ಟ್ರೈಲರ್ ಬಿಡುಗಡೆ
ಯಾಗಿದೆ. ವೆಂಕಟೇಶ್ ರಶ್ಮಿ ಮುಖ್ಯ ಪಾತ್ರದಲ್ಲಿ ಇರುವ ಈ ಚಿತ್ರಕ್ಕೆ ಪ್ರಸನ್ನ ಭೋಜಶೆಟ್ಟರ್ ಸಂಗೀತ ಸಂಯೋಜನೆ ವೆಂಕಿಚಂದ್ರ ಅವರ ಛಾಯಗ್ರಹಣ
ಅನ್ಸರ್ ಅವರ ಸಂಕಲನವಿದೆ. ಚಿತ್ರವು ಅತೀಶೀಘ್ರದಲ್ಲೇ ತೆರೆಗೆ ಬರಲಿದೆ‌.

ಸಂಬಂಧಿತ · Related