flixOye
Buzz

31-05-2019ರಿಂದ ರಾಜ್ಯಾದ್ಯಂತ ತೆರೆಗೆ ಅಮರ್

ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ರೆಬಲ್ ಸ್ಟಾರ್
ಅಂಬರೀಶ್ ಅವರ ಪುತ್ರ ಅಭಿಷೇಕ್ ನಾಯಕನಾಗಿ ಭರ್ಜರಿಯಾಗಿ
ಎಂಟ್ರಿ ಕೊಡುತ್ತಿರುವ ಅಮರ್ ಚಿತ್ರವು ಈ ತಿಂಗಳ 31ಕ್ಕೆ‌ ತೆರೆಗೆ ಬರಲಿದೆ.
ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಮೂಲಕವೇ ಅಭಿಷೇಕ್
ಯಂಗ್ ರೆಬೆಲ್ ಸ್ಟಾರ್ ಆಗಿ ಸಖತ್ ಆಗಿ ಮಿಂಚಿದ್ದಾರೆ.ಈ ಚಿತ್ರದ
ಟೀಸರ್ ಆನಂದ್ ಆಡಿಯೋ ಯೂ ಟ್ಯೂಬ್ ಚಾನಲ್ ನಲ್ಲಿ
ಬಿಡುಗಡೆಯಾಗಿದ್ದು ನೋಡಿದ ಎಲ್ಲರೂ ಮೆಚ್ಚಿದ್ದಾರೆ.

ಸಂಜು ವೆಡ್ಸ್ ಗೀತಾ ಖ್ಯಾತಿಯ ನಾಗಶೇಖರ್ ಅವರು ನಿರ್ದೇಶನ ಮಾಡಿರುವ ಈ ಚಿತ್ರವನ್ನು
ಸಂದೇಶ್ ನಾಗರಾಜ್ ಅವರು ನಿರ್ಮಾಣ ಮಾಡಿದ್ದಾರೆ.
ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಹೆಗಡೆ ಅವರ ಛಾಯಗ್ರಹಣ ದೀಪು.ಎಸ್‌.ಕುಮಾರ್ ಅವರ
ಸಂಕಲನ ಇಮ್ರಾನ್ ಸರ್ದಾರಿಯಾ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಟೀಸರ್ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಸಂಬಂಧಿತ · Related