flixOye
Buzz

ಅಮರ್ ಚಿತ್ರದ ” ಸುಮ್ಮನೆ “ಸಾಂಗ್, 6ಲಕ್ಷಕ್ಕೂ ಅಧಿಕ ವೀಕ್ಷಣೆ

ಇತ್ತೀಚೆಗೆ ಎಲ್ಲರ ಮನಗೆದ್ದು, ಟಾಕ್ ಆಫ್ ದ ಟೌನ್ ಆಗಿರುವ ಅಮರ್ ಚಿತ್ರದ ” ಸುಮ್ಮನೆ “ಸಾಂಗ್, 6ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದು ,ಕಳೆದ 6ದಿನಗಳಿಂದಲೂ 3ನೇ ಸ್ಥಾನದಲ್ಲಿ ಟ್ರೆಂಡಿಂಗ್ ನಲ್ಲಿದೆ😍

ಸಂಬಂಧಿತ · Related