
ಚಿರಂಜೀವಿ ಸುಧಾಕರ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ
ಪಾದಾರ್ಪಣೆ ಮಾಡಿದ ಡಾ.ರಾಜ್ ಕುಮಾರ್ ಅವರ ದ್ವಿತಿಯ ಪುತ್ರ
ರಾಘವೇಂದ್ರ ರಾಜ್ ಕುಮಾರ್ ಅವರು ನಂತರ ನಂಜುಂಡಿ ಕಲ್ಯಾಣ
ಗಜಪತಿ ಗರ್ವಭಂಗ ಸೂತ್ರಧಾರ ಸೇರಿದಂತೆ ತೆರೆಕಾಣಲು ಸಜ್ಜಾಗಿರುವ
ತ್ರಯಂಬಕಂ ಚಿತ್ರವು ಸೇರಿ ಒಟ್ಟು 24ಚಿತ್ರಗಲ್ಲಿ ನಟಿಸಿದ್ದಾರೆ. ಕಳೆದ ಕೆಲವು
ವರ್ಷಗಳಿಂದ ಯಾವುದೇ ಚಿತ್ರಗಳಲ್ಲಿ ನಟಿಸಿರಲಿಲ್ಲ. ಅಮ್ಮನ ಮನೆ ಚಿತ್ರದ
ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ರಾಘಣ್ಣ ಅವರು ಅಭಿನಯದ ತ್ರಯಂಬಕಂ ಚಿತ್ರವು ತೆರೆಗೆ ಬರಲು ಸಜ್ಜಾಗಿದೆ. ಈಗ ರಾಘಣ್ಣ ಅಭಿನಯದ
25ನೇ ಚಿತ್ರದ ಮಹೂರ್ತ ಇಂದು ಕಂಠೀರವ ಸ್ಟೂಡಿಯೋದಲ್ಲಿ ನೆರವೇರಿದೆ.
ಚಿತ್ರಕ್ಕೆ ‘ಆಡಿಸಿದಾತ’ ಎಂಬ ಶೀರ್ಷಿಕೆಯನ್ನು ಇಡಲಾಗಿದ್ದು ಇದು ಅಣ್ಣಾವ್ರು
ಅಭಿನಯಿಸಿದ್ದ ಕಸ್ತೂರಿ ನಿವಾಸ ಚಿತ್ರವನ್ನು ನೆನಪಿಸಲಿದೆಯಂತೆ. ಇನ್ನು
ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ ಫಣೀಶ್
ಭಾರಧ್ವಜ್ ಅವರು. ಶ್ರೀ ವೀರಭದ್ರೇಶ್ವರಸ್ವಾಮಿ ಪ್ರೊಡಕ್ಷನ್ಸ್ ಬ್ಯಾನರ್
ಅಡಿಯಲ್ಲಿ ಬಿ.ಎಂ.ಚೇತನ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.
ಸಂಬಂಧಿತ · Related
Buzz
Toxic Worldwide Release: Yash’s Character Posters, One by One
Buzz
ZEE5 Kannada Upcoming Originals: 8 New Titles Coming Soon
Buzz
Toxic Pre-Release Event: Rukmini Vasanth Speech Highlights
Buzz
‘ನೀ ನಂಗೆ ಅಲ್ಲವಾ’ ಮೊದಲ ಹಾಡು ‘ನೋ ನೋ…’ ಬಿಡುಗಡೆ
Buzz
ಭಾವಾಂತರ: ಕಾರ್ತಿಕ್ ಶರ್ಮರ ಕನಸು, ವಿಭಿನ್ನ ಪೋಸ್ಟರ್ಗೆ ಭಾರೀ ಚರ್ಚೆ
Buzz
ನಾಗಭೂಷಣ್ ಹೊಸ ಚಿತ್ರ: 90ರ ದಶಕದ ಕೌಟುಂಬಿಕ ಕಥೆ
Buzz
ಅಮೇರಿಕಾ ಅಮೇರಿಕಾ 2: ಹೊಸ ಕಥೆ, ಹಳೆಯ ಪ್ರೀತಿ!
Buzz
ಹುಬ್ಬಳ್ಳಿ ಹಂಟರ್ಸ್: ‘ಬೆಲ್ ಬಾಟಮ್’ ನಿರ್ಮಾಪಕರ ಹೊಸ ಸಿನಿಮಾ ಡಬ್ಬಿಂಗ್ ಪೂರ್ಣ
Buzz
Cocktail 2: Netflix Date for Romantic Comedy
📢 Never miss a Sandalwood updateNew movies, trailers & OTT updates — first.