
ನಾರಾಯಣ ನಾರಾಯಣ ಹೀಗೊಂದು ಶೀರ್ಷಿಕೆಯ ಸಿನಿಮಾವೊಂದು
ಕನ್ನಡಲ್ಲಿ ಬರಲಿದೆ. ಈ ಹಿಂದೆ ಚಿನ್ನದ ಗೊಂಬೆ ಚಿತ್ರವನ್ನು ನಿರ್ಮಾಣ
ಮಾಡಿದ್ದ ಶ್ರೀ ಕೃಷ್ಣ ಮೂವಿ ಮೇಕರ್ಸ್ ಬ್ಯಾನರ್ ನವರು ಲಕ್ಷ್ಮೀ ದೇವಿ
ಫಿಲಂಸ್ ಹಾಗೂ ಕನ್ನಡದ ಮನೆ ಚಿತ್ರ ಬ್ಯಾನರ್ ಜೊತೆಗೂಡಿ
ನಿರ್ಮಾಣಮಾಡುತ್ತಿರುವ “ನಾರಾಯಣ ನಾರಾಯಣ” ಈ ಚಿತ್ರದ
ಪ್ರೋಮೋ ಟೀಸರ್ ಯುಗಾದಿ ಹಬ್ಬದಂದು ಬಿಡುಗಡೆಯಾಗಲಿದೆ.
ಚಿನ್ನದಗೊಂಬೆ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಕೀರ್ತಿ ಕೃಷ್ಣ ಅವರು
ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇವರೊಂದಿಗೆ ದರ್ಶನ್,ಗುರು,
ವಿಷ್ಣು, ಹಾಗೂ ಹಂಪ ಎಂಬ ಹುಡುಗರು ನಟಿಸಲಿದ್ದಾರೆ. ಈ ಪೋಸ್ಟರ್ ನೋಡಿದರೆ
ಈ ಇದೊಂದು ಪಕ್ಕ ಹಾಸ್ಯ ಚಿತ್ರವೆಂಬುದು ತಿಳಿಯುತ್ತದೆ. ಈ ಚಿತ್ರದಲ್ಲಿನ
ಈ ಹುಡುಗರು ಪಾತ್ರಗಳು ಹುಂಡಿ ಕಳ್ಳ ಆರತಿ ತಟ್ಟೆ ಕಳ್ಳ ಗಂಟೆ ಕಳ್ಳ
ದೀಪ ಕಳ್ಳ ಹೀಗೆ ದೇವಸ್ಥಾನದಲ್ಲಿ ಇರುವ ವಸ್ತುಗಳ ಕಳ್ಳತನ ಮಾಡುವ
ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರವನ್ನು ಶ್ರೀಕಾಂತ್ ಕೆಂಚಪ್ಪ
ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಯುಗಾದಿ ಹಬ್ಬಕ್ಕೆ ಈ ಚಿತ್ರದ
ಪ್ರೋಮೋ ಟೀಸರ್ ಬಿಡುಗಡೆ ಮಾಡಲಿದ್ದಾರೆ ಚಿತ್ರತಂಡದವರು.
ಸಂಬಂಧಿತ · Related
Buzz
Jana Nayagan: Thalapathy Vijay’s Final Film Hits Theaters July 23
Buzz
Darshan’s The Devil: Kannada Thriller Hits ZEE5 July 17, 2026
Buzz
Pallichattambi Malayalam Drama on SonyLIV July 24
Buzz
Maa Inti Bangaram: Telugu Blockbuster on JioHotstar July 17
Buzz
Shivarajkumar’s ‘Bail’ First Look Revealed; Releasing Oct 2
Buzz
Paraak Teaser Out: Sriimurali’s Next Drops!
Buzz
Bhoorame Teaser: Emotional Kannada Music Video Drops
Buzz
Shivanna’s Upcoming Films: Bail, M16 JJ Roy, DAD, Survivor & More
Buzz
Shiva Rajkumar’s ‘A For Anand’ Glimpse Released
Buzz
ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ