ಐವರಲ್ಲಿ ಗೆಲ್ಲುವವರು ಯಾರು..?

Published on

659 Views
Advertisement

ಈ ವಾರ ಐದು ಚಿತ್ರಗಳು ತೆರೆಗೆ ಬರಲಿದೆ. ಪ್ರತಿವಾರ ಎರಡು ಮೂರು ಸಿನಿಮಾ ರಿಲೀಸ್ ಆಗುತ್ತಿರುತ್ತವೆ ಅದರಂತೆ ಈ ವಾರ ರಿಲೀಸ್ ಆಗುತ್ತಿರುವ ಐದು‌ ಸಿನಿಮಾಗಳು ಅದರದೆ ಆದ ವಿಶೇಷತೆಯನ್ನು ‌ಹೊಂದಿದೆ. ನೀನಾಸಂ ಸತೀಶ್ ಅಭಿನಯದ ‘ಚಂಬಲ್’ , ಒರಟ ಪ್ರಶಾಂತ್ ನಟಿಸಿರುವ ‘ಯಾರಿಗೆ ಯಾರುಂಟು’, ಪ್ರವೀಣ್ ತೇಜ್ ಅಭಿನಯದ ‘ಸ್ಟ್ರೈಕರ್’, ‘ರಾಮಾ ರಾಮಾ ರೇ’ ನಟರಾಜ್ ನಟಿಸಿರುವ ‘ಕಳ್ಬೆಟ್ಟದ ದರೋಡೆಕೋರರು’ ಮತ್ತು ವಿಜಯ್ ಸೂರ್ಯ ಮತ್ತು ಮೇಘ ಶ್ರೀ ಅಭಿನಯದ ‘ಕದ್ದುಮುಚ್ಚಿ’ ಈ ವಾರ ತೆರೆ ಕಾಣಲಿದೆ.
1.ಚಂಬಲ್ : ‘ಅಯೋಗ್ಯ’ ಚಿತ್ರದ ನಂತರ ಸತೀಶ್ ನೀನಾಸಂ ನಟಿಸಿರುವ ಚಿತ್ರ ‘ಚಂಬಲ್’ ಚಿತ್ರದಲ್ಲಿ ಸೋನುಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಜೇಕಬ್ ವರ್ಗೀಸ್ ನಿರ್ದೇಶನ ಮಾಡಿದ್ದಾರೆ.

2. ಯಾರಿಗೆ ಯಾರುಂಟು: ಕಿರಣ್ ಗೋವಿ ನಿರ್ದೇಶನದ ಈ ಚಿತ್ರದಲ್ಲಿ ಮೂರು‌ ನಾಯಕಿಯರು ಒಬ್ಬ ನಾಯಕನ ಲವ್ ಸ್ಟೋರಿ‌ ಇದೆ. ಈಗಾಗಲೇ ಆಡಿಯೋ ಬಿಡಿಗಡೆಯಾಗಿ ಸಾಕಷ್ಟು ಸದ್ದು‌ ಮಾಡುತ್ತಿದೆ.

Advertisement

3. ಸ್ಟ್ರೈಕರ್: ಇದು ಕ್ರೈಂ ಥ್ರಿಲ್ಲರ್ ಹೊಂದಿರುವ ಚಿತ್ರವಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲವನ್ನು ಮೂಡಿಸುತ್ತದೆ. ಇದು ಪೊಲೀಸ್ ಮತ್ತು ಕ್ರಿಮಿನಲ್ ನಡುವೆ ಸುತ್ತುತ್ತಿರುವ ಕಥೆಯೇ ‘ಸ್ಟ್ರೈಕರ್’ ಪವನ್ ತ್ರಿವಿಕ್ರಮ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

Advertisement

4. ಕದ್ದು ಮುಚ್ಚಿ: ಅಗ್ನಿಸಾಕ್ಷಿ ಖ್ಯಾತಿಯ ವಿಜಯ್ ಸೂರ್ಯ ಮತ್ತು ಮೇಘಶ್ರೀ ಅಭಿನಯದ ‘ಕದ್ದುಮುಚ್ಚಿ’ ಸಿನಿಮಾವೂ ಕದ್ದುಮುಚ್ಚಿ ಪ್ರೀತಿ ಮಾಡುವ, ಕಾಲೇಜು ದಿನಗಳನ್ನು ನೆನಪಿಸುತ್ತದೆ. ಹೊಸಬರ ಚಿತ್ರತಂಡ ಹೊಸ ಪ್ರಯತ್ನವನ್ನು ಮಾಡಿದೆ.

Advertisement

5.ಕಳ್ಬೆಟ್ಟದ ದರೋಡೆಕೋರರು: ಇದೊಂದು ಕಾದಂಬರಿ‌ ಆಧಾರಿತ ಚಿತ್ರ ವಾಗಿದ್ದು, ದೀಪಕ್ ಮದುವನಹಳ್ಳಿ ನಿರ್ದೇಶನ ಮಾಡಿರುವ ಸಿನಿಮಾದಲ್ಲಿ ಕಳ್ಬೆಟ್ಟದಲ್ಲಿ ನಡೆಯುವ ದರೋಡೆಯ ಬಗ್ಗೆ ತೋರಿಸಲಾಗಿದೆಯಂತೆ. ಈ ಚಿತ್ರ ಕೂಡ ಸಾಕಷ್ಟು ಕೂತುಹಲಗಳೊಂದಿಗೆ ತೆರೆಗೆ ಬರಲಿದೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com