flixOye
Short Films

ಈ ಕ್ಷಣದಿಂದ – Ee Kshanadinda Kannada ShortFilm w/ English Subtitles

Poem At the End:
ಯಶವ ಬಯಸಿದೆ ಮನ ಬದುಕಿನುದ್ದದೀ ಹಾದಿ,
ಹಿಡಿತ ಬಯಸಿದೆ ಮನ ಪ್ರತಿ ತಿರುವು, ಪ್ರತಿ ಬೀದಿ.

ಮರ್ಕಟವೀಗೀ ಮನ, ಸಿಗದಾ ಗೆಲುವ ಬಯಸಿ,
ನಡೆದಿದೆ, ನುಗ್ಗಿದೇ ಮುಂದೆ, ಸಿಕ್ಕೀ ನಗುವ ನಿರ್ಲಕ್ಷಿಸಿ.

ಹೊರಬರಲು ಹೆಣಗುತಿದೆ ಈ ಐಹಿಕ ಸುಳಿಯಿಂದ
ಕಂಡೀತೋ ನನ್ನೀ ಮನ ನೆಮ್ಮದೀ, ಈ ಕ್ಷಣದಿಂದ!

ಸಂಬಂಧಿತ · Related