ಸಾಯಿ ಸುಂದರ ಪಲ್ಲವಿ….!

Published on

704 Views
Advertisement

 

Advertisement

 

 

Advertisement

 

ಕಣ್ಣ ಕುಕ್ಕೋ ಸುಂದರಿ ಏನಲ್ಲ ಸಾಯಿ ಪಲ್ಲವಿ. ಆದರೂ ಸಹಜ ಅಂದಗಾರ್ತಿ,ಸೀರೆಗೆ ಅಂದ ತಂದ ಯಕ್ಷ ಕನ್ನಿಕೆ.

Advertisement

ಸಾಯಿ ಪಲ್ಲವಿ ಹುಟ್ಟಿದು 1992 ಮೇ 9 , ತಮಿಳುನಾಡಿನ ಕೋಟಗಿರಿಯಲ್ಲಿ ಆದರೂ ಮೆರೆಸಿದ್ದು ದೇವರ ನಾಡಿನ ಜನ . ಬಾಲ್ಯದಲ್ಲಿ ಹಲವು ಚಿತ್ರಗಳಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದ ಪಲ್ಲವಿ, ಮಲಯಾಳಂ ಚಿತ್ರರಂಗಕ್ಕೆ ಪ್ರವೇಶಿಸಿದ್ದು ಜೋರ್ಜಿಯದಲ್ಲಿ mbbs ಓದುತ್ತಿದ್ದ ನಡುವೆ ಒಲಿದ ಅವಕಾಶದಿಂದ.2015 ರಲ್ಲಿ ತೆರೆ ಕಂಡ ಪ್ರೇಮಂ ಕೇವಲ ಸಾಯಿ ಪಲ್ಲವಿಗೆ ಹೆಸರು ತರಲಿಲ್ಲ ಮಲಯಾಳಂ ಚಿತ್ರಕ್ಕೆ ತಮಿಳುನಾಡಿನ ಬಾಗಿಲನ್ನು ತೆರಿಯಿತು. 2016 ರಲ್ಲಿ 6 ತಿಂಗಳ ರಜೆ ಪಡೆದು ಕಲಿಯಲ್ಲಿ DQ ಜೊತೆ ಕಾಣಿಸಿಕೊಂಡರು. ನಂತರ ದೊಡ್ಡದೊಂದು ಬ್ರೇಕ್ ಪಡೆದು ಡಿಗ್ರಿ ಮುಗಿಸಿ ತೆಲುಗು ಚಿತ್ರ ಫಿದಾದಲ್ಲಿ ಕಾಣಿಸಿಕೊಂಡ ಮಲರ್ ಗೆ ಅಲ್ಲೂ ಸಿಕ್ಕಿದು ವಿಜಯದ ಮಾಲೆ. 2018 ರಲ್ಲಿ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟದ್ದು ಆಯ್ತ್ .2019ರಲ್ಲಿ ರೌಡಿ ಬೇಬಿಯಾಗಿ ಯೂ ಟ್ಯೂಬ್ ರೆಕಾರ್ಡ್ ಅನ್ನು ಮುರಿದೂ ಆಯಿತು. ಸಾಯಿ ಪಲ್ಲವಿ ಸಿನಿ ಜೀವನದಲ್ಲಿ ಕಂಡ ಸೋಲೆಂದರೆ ಪದಿ ಪದಿ ಲೇಚೆ ಮನಸು ಮೂಲಕ.

Advertisement

ಆ ಚಿತ್ರದ ಅರ್ಧ ಸಂಭಾವನೆಯನ್ನು ಹಿಂತಿರುಗಿಸಿ ಸುದ್ದಿಯಾಗಿದ್ದರು. ಮುಂದೆ ಕಾಸ್ಮೆಟಿಕ್ ಕಂಪನಿಯ 2 ಕೋಟಿಯ ಎಂಡೋರ್ಸಮೆಂಟ್ ಕೊಡುಗೆಯನ್ನು ತಿರಸ್ಕರಿಸಿ. ‘ದೇವರ ಸೃಷ್ಟಿಯೇ ಸುಂದರ” ಎಂಬ ಸಂದೇಶ ನೀಡಲು ಬಯಸಿದೆ ಎನ್ನುವ ಮೂಲಕ ತಾನು ಸೂಕ್ಮ ಸಂವೇದನೆಯುಳ್ಳ ನಟಿಯೆಂದು ತೋರಿಸಿದರು.ಪ್ರತಿಯೊಂದು ಚಿತ್ರದ ಉಡುಗೆ ತೊಡುಗೆಯ ಬಗ್ಗೆ ನಿರ್ದಿಷ್ಟವಾಗಿರುವ ಅವರನ್ನು ನೃತ್ಯದಲ್ಲಿ ಹೊಂದಾಣಿಕೆ ಮಾಡಲು ನಾಯಕ ನಟರು ಹೆಣಗಾಡುವುದು ಉಂಟು.

ಭಾರತದ ಸಂಸೃತಿ ಬಗ್ಗೆ ಅರಿವಿರುವ ಸಾಯಿ ಪಲ್ಲವಿ ಎಲ್ಲೂ ಅತಿರೇಖಾ ಅನ್ನುವಂತೆ ಕಾಣಿಸಿಕೊಂಡಿಲ್ಲ. ಭಾರತದ ಸ್ವಂತ ನಟಿಯಂತೆ ಕಾಣಿಸಿಕೊಳ್ಳುವ ಅವರನ್ನು ನೋಡುವುದೇ ಚೆಂದ .ತನ್ನ ಅಂದದ ಆಂತರ್ಯವನ್ನೇ ಸಿಂಗರಿಸಿಕೊಂಡು ಸುಂದರವಾಗಿ ಕಾಣುವ ಪಲ್ಲವಿಗೆ ಪ್ರತಿ ರಾಜ್ಯದಲ್ಲೂ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅವರನ್ನು ಕಾಣಲು ಅಡೆಸ್ಟೋ ಕನ್ನಡಿಗರು ಕಾಯುತಿರುವುದಂತೂ ಸುಳಲ್ಲ.

ಇಂದು ಸಾಯಿ ಪಲ್ಲವಿ 28ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ.ಅವರಿಗೆ flixoye ಕಡೆಯಿಂದಲೂ ಶುಭಾಶಯಗಳು

More Buzz

Buzz 12 hours ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 1 day ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 days ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 days ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 5 days ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 5 days ago

Mr. X: Kannada Cinema’s New Enigma Unfolds!

Buzz 7 days ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 1 week ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 1 week ago

Assi: ZEE5 Film Tackles Stark Reality with Urgent Voice

Buzz 1 week ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 1 week ago

Ustaad Bhagat Singh Hits Netflix: Kannada Fans Rejoice!

Buzz 1 week ago

Do Deewane Seher Mein: Netflix Date Set!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com